Rangayaana Logo
ಆರ್.ಟಿ.ಎಂ ಪ್ರದರ್ಶನ ಕಲೆಗಳ ಅಧ್ಯಯನ ಕೇಂದ್ರ, ಮೈಸೂರು
(ರಂಗಯಾನ ಟ್ರಸ್ಟ್ ಮೈಸೂರು ಸಂಸ್ಥೆಯ ಘಟಕ)
ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದ ಮಾನ್ಯತೆ ಪಡೆದಿದೆ
ನಾಟಕ ಡಿಪ್ಲೊಮಾ ಪ್ರವೇಶದ ಅರ್ಜಿ
ಹಂತ 1: ಅರ್ಜಿ ನಮೂದು
ಹಂತ 1: ವಿದ್ಯಾರ್ಥಿಯ ವೈಯಕ್ತಿಕ ವಿವರಗಳು ಮತ್ತು ಸಂಪರ್ಕ ಮಾಹಿತಿ
ದಯವಿಟ್ಟು ವಿದ್ಯಾರ್ಥಿಯ ಫೋಟೋ ಅಪ್‌ಲೋಡ್ ಮಾಡಿ.
ಅರ್ಜಿಯ ಸಂಖ್ಯೆಯು ಅಗತ್ಯವಿದೆ.
ವಿದ್ಯಾರ್ಥಿಯ ಹೆಸರು ನಮೂದಿಸಿ.
ಸರಿಯಾದ ಜನ್ಮ ದಿನಾಂಕ ನಮೂದಿಸಿ (18 ವರ್ಷಕ್ಕಿಂತ ಹೆಚ್ಚು).
ವಿದ್ಯಾರ್ಥಿಯ ವಯಸ್ಸು ನಮೂದಿಸಿ.
ದಯವಿಟ್ಟು ಲಿಂಗ ಆಯ್ಕೆಮಾಡಿ.
ತಾಯಿಯ ಹೆಸರನ್ನು ನಮೂದಿಸಿ.
ತಂದೆಯ ಹೆಸರನ್ನು ನಮೂದಿಸಿ.
ವಿಳಾಸವನ್ನು ನಮೂದಿಸಿ.
ತಾಲ್ಲೂಕು ನಮೂದಿಸಿ.
ಜಿಲ್ಲೆ ನಮೂದಿಸಿ.
ಪಿನ್ ಕೋಡ್ ನಮೂದಿಸಿ.
ರಾಷ್ಟ್ರೀಯತೆ ನಮೂದಿಸಿ.
ವರ್ಗ ನಮೂದಿಸಿ.
ಪ್ರವರ್ಗ ನಮೂದಿಸಿ.
12 ಅಂಕಿಯ ಆಧಾರ್ ಸಂಖ್ಯೆ ನಮೂದಿಸಿ.
10 ಅಂಕಿಯ ಫೋನ್ ನಂ. ನಮೂದಿಸಿ.
ಸರಿಯಾದ ಇಮೇಲ್ ನಮೂದಿಸಿ.
ವಾರ್ಷಿಕ ಆದಾಯ ನಮೂದಿಸಿ.
ಉದ್ಯೋಗದ ವಿವರ ನಮೂದಿಸಿ.
ದಯವಿಟ್ಟು ಜಾತಿ ಪ್ರಮಾಣಪತ್ರ ಅಪ್‌ಲೋಡ್ ಮಾಡಿ.
ಶೈಕ್ಷಣಿಕ ಮಾಹಿತಿ
ಎಸ್.ಎಸ್.ಎಲ್.ಸಿ
ಪರೀಕ್ಷಾ ಮಂಡಳಿಯ ಹೆಸರನ್ನು ನಮೂದಿಸಿ.
ತೇರ್ಗಡೆಯಾದ ವರ್ಷ ನಮೂದಿಸಿ.
ಒಟ್ಟು ಅಂಕ ನಮೂದಿಸಿ.
ಪಡೆದ ಅಂಕ ನಮೂದಿಸಿ.
ಶೇಕಡಾವಾರು ನಮೂದಿಸಿ.
ಡಾಕ್ಯುಮೆಂಟ್ ಫೈಲ್ ಅನ್ನು ಅಪ್ಲೋಡ್ ಮಾಡಿ.
ಪಿ.ಯು.ಸಿ
ಪರೀಕ್ಷಾ ಮಂಡಳಿಯ ಹೆಸರನ್ನು ನಮೂದಿಸಿ.
ತೇರ್ಗಡೆಯಾದ ವರ್ಷ ನಮೂದಿಸಿ.
ಒಟ್ಟು ಅಂಕ ನಮೂದಿಸಿ.
ಪಡೆದ ಅಂಕ ನಮೂದಿಸಿ.
ಶೇಕಡಾವಾರು ನಮೂದಿಸಿ.
ಡಾಕ್ಯುಮೆಂಟ್ ಫೈಲ್ ಅನ್ನು ಅಪ್ಲೋಡ್ ಮಾಡಿ.
ಯುಜಿ ಪದವಿ
ಪರೀಕ್ಷಾ ಮಂಡಳಿಯ ಹೆಸರನ್ನು ನಮೂದಿಸಿ.
ತೇರ್ಗಡೆಯಾದ ವರ್ಷ ನಮೂದಿಸಿ.
ಒಟ್ಟು ಅಂಕ ನಮೂದಿಸಿ.
ಪಡೆದ ಅಂಕ ನಮೂದಿಸಿ.
ಶೇಕಡಾವಾರು ನಮೂದಿಸಿ.
ಡಾಕ್ಯುಮೆಂಟ್ ಫೈಲ್ ಅನ್ನು ಅಪ್ಲೋಡ್ ಮಾಡಿ.
ಪಿಜಿ
ಪರೀಕ್ಷಾ ಮಂಡಳಿಯ ಹೆಸರನ್ನು ನಮೂದಿಸಿ.
ತೇರ್ಗಡೆಯಾದ ವರ್ಷ ನಮೂದಿಸಿ.
ಒಟ್ಟು ಅಂಕ ನಮೂದಿಸಿ.
ಪಡೆದ ಅಂಕ ನಮೂದಿಸಿ.
ಶೇಕಡಾವಾರು ನಮೂದಿಸಿ.
ಡಾಕ್ಯುಮೆಂಟ್ ಫೈಲ್ ಅನ್ನು ಅಪ್ಲೋಡ್ ಮಾಡಿ.
ಇತರೆ
ಪರೀಕ್ಷಾ ಮಂಡಳಿಯ ಹೆಸರನ್ನು ನಮೂದಿಸಿ.
ತೇರ್ಗಡೆಯಾದ ವರ್ಷ ನಮೂದಿಸಿ.
ಒಟ್ಟು ಅಂಕ ನಮೂದಿಸಿ.
ಪಡೆದ ಅಂಕ ನಮೂದಿಸಿ.
ಶೇಕಡಾವಾರು ನಮೂದಿಸಿ.
ಡಾಕ್ಯುಮೆಂಟ್ ಫೈಲ್ ಅನ್ನು ಅಪ್ಲೋಡ್ ಮಾಡಿ.
ಹೆಚ್ಚುವರಿ ಮಾಹಿತಿ
ದಯವಿಟ್ಟು ರಂಗಭೂಮಿಯಲ್ಲಿನ ಅನುಭವವನ್ನು ನಮೂದಿಸಿ.
ರಂಗಕರ್ಮಿಗಳ ಪರಿಚಯ 1
ಪರಿಚಯ ವ್ಯಕ್ತಿಯ ಹೆಸರನ್ನು ನಮೂದಿಸಿ.
ಸ್ಥಳವನ್ನು ನಮೂದಿಸಿ.
ವಿಳಾಸವನ್ನು ನಮೂದಿಸಿ.
ದೂರವಾಣಿ ಸಂಖ್ಯೆಯನ್ನು ನಮೂದಿಸಿ.
ಪರಿಚಯ ವ್ಯಕ್ತಿಯ ಪೋಟೋವನ್ನು ಅಪ್‌ಲೋಡ್ ಮಾಡಿ.
ರಂಗಕರ್ಮಿಗಳ ಪರಿಚಯ 2
ಪರಿಚಯ ವ್ಯಕ್ತಿಯ ಹೆಸರನ್ನು ನಮೂದಿಸಿ.
ಸ್ಥಳವನ್ನು ನಮೂದಿಸಿ.
ವಿಳಾಸವನ್ನು ನಮೂದಿಸಿ.
ದೂರವಾಣಿ ಸಂಖ್ಯೆಯನ್ನು ನಮೂದಿಸಿ.
ಪರಿಚಯ ವ್ಯಕ್ತಿಯ ಪೋಟೋವನ್ನು ಅಪ್‌ಲೋಡ್ ಮಾಡಿ.
ಹೆಚ್ಚಿನ ಮಾಹಿತಿ
  • ಅರ್ಜಿ ಸಲ್ಲಿಸಿದ ನಂತರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.
  • ಆನ್ ಲೈನ್ ಮೂಲಕ ಸಲ್ಲಿಸಿರುವ ಎಲ್ಲಾ ದಾಖಲೆಗಳನ್ನು ಎರಡು ಪ್ರತಿ ಜೆರಾಕ್ಸ್ ಮತ್ತು ಇತ್ತೀಚಿನ ನಾಲ್ಕು ಪಾಸ್ಪೋರ್ಟ್ ಅಳತೆಯ ಫೋಟೋ ರಂಗ ಶಾಲೆಗೆ ದಾಖಲಾತಿ ಸಮಯದಲ್ಲಿ ನೀಡಬೇಕು.
  • ಒಂದು ವರ್ಷದ ತರಬೇತಿಯಲ್ಲಿ ವಿಶ್ವವಿದ್ಯಾನಿಲಯ ನಿಗದಿಪಡಿಸಿದಷ್ಟು ಹಾಜರಾತಿ ಕಡ್ಡಾಯ.
  • ಪ್ರಾಯೋಗಿಕ ಪತ್ರಿಕೆಯ ರಂಗ ಪ್ರದರ್ಶನಗಳಿಗೆ ಹಾಜರಾತಿ ಕಡ್ಡಾಯವಾಗಿರುತ್ತದೆ.
  • ತರಬೇತಿ ಸಮಯದಲ್ಲಿ ಸಂಸ್ಥೆಯ/ರಂಗಶಾಲೆಯ ಎಲ್ಲಾ ಚಟುವಟಿಕೆಗಳಲ್ಲಿ (ವಿಚಾರ ಸಂಕಿರಣ, ನೇಪಥ್ಯ ಕೆಲಸಗಳು, ಶ್ರಮದಾನ ಮತ್ತು ಸ್ವಚ್ಛತಾ ಕಾರ್ಯ) ಪಾಲ್ಗೊಳ್ಳುವುದು ಮತ್ತು ರಂಗಶಾಲೆ ನೀಡುವ ಸಂಘಟನಾ ಜವಾಬ್ದಾರಿಯನ್ನು ನಿರ್ವಹಿಸುವುದು ಖಡ್ಡಾಯ.
  • ಪ್ರತಿದಿನ ಸಂಜೆ 5 ರಿಂದ ರಾತ್ರಿ 8.30 ರವರೆಗೆ ಮತ್ತು ವಾರಾಂತ್ಯ ರಜಾ ದಿನಗಳಲ್ಲಿ ಪೂರ್ಣಾವಧಿ ತರಗತಿಗಳು ನಡೆಯಲಿವೆ.
  • ವಿಶ್ವವಿದ್ಯಾನಿಲಯ ಅಪೇಕ್ಷಿಸಿದಲ್ಲಿ ನಿಮ್ಮ ಎಲ್ಲಾ ಮೂಲ ದಾಖಲೆಗಳನ್ನು ರಂಗ ಶಾಲೆಗೆ ಹಾಜರುಪಡಿಸಬೇಕು.
  • ಕಲಿಕೆಯ ಹಂತದಲ್ಲಿ ಯಾವುದೇ ಸಿನಿಮಾ, ಧಾರವಾಹಿ, ಕಿರುಚಿತ್ರ, ಜಾಹೀರಾತು, ರಿಯಾಲಿಟಿ ಶೋ ಇತರೆ ಚಿತ್ರೀಕರಣದಲ್ಲಿ ತೊಡಗುವಂತಿಲ್ಲ.
  • ಒಂದು ವರ್ಷದ ಡಿಪ್ಲೋಮೋ ಮತ್ತೊಂದು ವರ್ಷ ತಿರುಗಾಟ ಒಟ್ಟು ಎರಡು ವರ್ಷಗಳು (ತಿರುಗಾಟ ಸಂಸ್ಥೆಯು ಆಯ್ಕೆ ಮಾಡಿದ್ದಲ್ಲಿ ಮಾತ್ರ)
  • ರಂಗ ಶಾಲೆಯು ವಿಧಿಸುವ ಎಲ್ಲಾ ನಿಯಮಗಳಿಗೂ ಬದ್ಧರಾಗಿರತಕ್ಕದ್ದು. ನಿಯಮವನ್ನು ಉಲ್ಲಂಘಿಸಿದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು.
ದಯವಿಟ್ಟು ನಿಯಮಗಳಿಗೆ ಒಪ್ಪಿಗೆ ನೀಡಬೇಕು.
ಯುಪಿಐ ಪಾವತಿ ವಿವರ
ಪಾವತಿ ಮಾಹಿತಿ
ಅರ್ಜಿ ಶುಲ್ಕ ₹300/-
ಕೆಳಗಿನ ಕ್ಯೂ.ಆರ್ ಕೋಡ್ ಸ್ಕ್ಯಾನ್ ಮಾಡಿ RTMINSTITUTE@kbl ಗೆ ಪಾವತಿ ಮಾಡಿ
UPI QR Code
ದಯವಿಟ್ಟು ಪಾವತಿ ಸ್ಕ್ರೀನ್‌ಶಾಟ್ ಅಪ್‌ಲೋಡ್ ಮಾಡಿ.